Friday, 17 March 2017

ಹಿತೈಷಿ

ಮನಕೆ ಸನಿಹಾದವನ ಮನವು
                                ಸಂತೋಷಗೊಂಡಾಗ
ನನ್ನ ಮನಸಿನ ತುಂಬ ಹೊಳೆ  ಹೊಳೆವ ಸಂತಸ...
ಅವ್ಯಕ್ತ ರೀತಿಯಲಿ ಹಿತೈಷಿ ನಾನವನ
ಪರಮನಲಿ ಎರಡಾತ್ಮ ಒಂದಾಗೋ ಪ್ರಯತ್ನ ....


No comments:

Post a Comment