ನಾವಿಕ - ಕನಸುಗಳ ದಡ ಸೇರಿಸುವಾತ.
ಮಳೆಯ ಹನಿಯಲಿ ನಿನ್ನ ಮೊಗ ಮೂಡಿ, ಮಿಂಚ ಹೊಳಪಲೂ ನಿನ್ನ ಕಂಗಳ ಸಂಚು, ಹರಿವ ತೊರೆ ಜಲದೊಳಗೂ ನಿನದೇ ನಿನಾದ , ಬೀಸೋ ಗಾಳಿಯೂ ಸಾರಿದೆ ನಿನ್ನ ಪಿಸುಮಾತುಗಳ, ಬಯಲಾಗಿದೆ ನಿನ್ನ ಸಾಕಾರವೀಗ .....
No comments:
Post a Comment